ಜಿಯೋ ಹೊಸ ರೀಚಾರ್ಜ್ ಪ್ಲಾನ್‌ಗಳು: 90 ದಿನ ವ್ಯಾಲಿಡಿಟಿ ಮತ್ತು ಪ್ರತಿದಿನ 2GB ಡೇಟಾ reliance jio recharge offers
(reliance jio recharge offers) ಜಿಯೋ ಹೊಸ ರೀಚಾರ್ಜ್ ಪ್ಲಾನ್‌ಗಳು: 90 ದಿನ ವ್ಯಾಲಿಡಿಟಿ ಮತ್ತು ಪ್ರತಿದಿನ 2GB ಡೇಟಾ ನಮಸ್ಕಾರ ಸ್ನೇಹಿತರೆ! ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದ್ದು, ಅದರಲ್ಲಿ 90 ದಿನಗಳ ವ್ಯಾಲಿಡಿಟಿ ಮತ್ತು ಪ್ರತಿದಿನ 2GB ಡೇಟಾ ನೀಡುವ ಯೋಜನೆಗಳು ಪ್ರಮುಖವಾಗಿವೆ. ಈ ಲೇಖನದಲ್ಲಿ ಈ ಹೊಸ ಯೋಜನೆಗಳ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ. ಜಿಯೋ: ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಭಾರತದ …